ಬರ್ಬರಿಕ

ಮೂಲ ಮಹಾಭಾರತದಲ್ಲಿ ಎಲ್ಲೂ ಉಲ್ಲೇಖವಾಗದ ಆದರೆ ಜನಪದದಲ್ಲಿ ಮೂಡಿಬಂದಿರುವ ಪಾತ್ರಗಳಲ್ಲಿ ಬರ್ಬರಿಕನ ವ್ಯಕ್ತಿತ್ವವೇ ವಿಶಿಷ್ಠ. ದುರ್ಬಲರ ಪರವಾಗಿ ಮಾತ್ರ ಹೋರಾಡುತ್ತೇನೆಂದು ತಾಯಿಗೆ ಮಾತು ಕೊಟ್ಟಿರುವ ಅವನು ಶೌರ್ಯದಲ್ಲಿ ಅರ್ಜುನನನ್ನು, ವಚನಪಾಲನೆಯಲ್ಲಿ ಕರ್ಣನನ್ನೂ ಮೀರಿಸಬಲ್ಲಂತಹವನು.
ಕೃಷ್ಣನೇಕೆ ಅವನನ್ನು ತನ್ನ ಯೋಜನೆಗಳಲ್ಲಿ ಬಳಸಿಕೊಳ್ಳಲಿಲ್ಲ? ತಮ್ಮ ಪರವಾಗಿ ಹೋರಾಡಲು ಬಂದವನನ್ನೇ ಕೊಲ್ಲವಂತಹ ಕಾರಣ ಕೃಷ್ಣನಿಗೆ ಏನಿತ್ತು? ಕೊನೆಗೆ ಬರ್ಬರಿಕನನ್ನು ತನ್ನ ಮಗನಾಗಿ ಮಾಡಿಕೊಳ್ಳುವ ಸಂಧಿಗ್ದತೆ ಉಂಟಾಗಿದ್ದು ಹೇಗೆ ? ಕೃಷ್ಣನನ್ನು ಆರಾಧಿಸುತ್ತಿದ್ದ ಬರ್ಬರಿಕ ಯಾದವರ ಕುಲನಾಶಕ್ಕೆ ಕಾರಣವಾಗುವ ಪರಿ ಎಂತು?


ಪುರಾಣವನ್ನು ಮತ್ತೊಂದು ರೀತಿಯಲ್ಲಿ ಓದಲು ಬಯಸುವವರಿಗಾಗಿ……
ನನ್ನ ಮುಂದಿನ ಕೃತಿ

ಬರ್ಬರಿಕ…


ಶೀಘ್ರದಲ್ಲಿಯೇ

%d bloggers like this: