ಸ್ವಗತ

ಹೆಸರು: ಗುರುಪಾದಸ್ವಾಮಿ. ಊರು ಬೇಲೂರು. ಬರವಣಿಗೆಗಾಗಿ ಇಟ್ಟುಕೊಂಡ ಹೆಸರು ಗುರುಪಾದಬೇಲೂರು.

ಬರೆದಿದ್ದು ಸ್ವಲ್ಪ. ಬರೆಯಬೇಕೆಂಬ ತುಡಿತ. ಅನಿಸಿದ್ದನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತ ಎನಿಸಿ ಇದನ್ನು ಆರಿಸಿಕೊಂಡಿದ್ದೇನೆ.

ಸಹೃದಯರ ಒಡನಾಟ ಹಾಲಿನ ಮಳೆ, ಜೇನಿನ ಸವಿಯಾಗುವಂತೆ ಆಗಲಿ ಎಂಬ ಆಶಯದೊಂದಿಗೆ ಬಂದಿದ್ದೇನೆ. ಈ website ಗೆ ಸ್ವಾಗತ.

ನನ್ನ ಕವನಗಳನ್ನು ಕವನಗಳು ವಿಭಾಗದಲ್ಲಿ,
ನನ್ನ ಸಣ್ಣ ಕಥೆಗಳನ್ನು ಕಥಾ ಗೊಂಚಲು ವಿಭಾಗದಲ್ಲಿ,
ನನ್ನ ಅನಿಸಿಕೆಗಳನ್ನು ನನಗೆ ಅನಿಸಿದ್ದು ವಿಭಾಗದಲ್ಲಿ ಓದಬಹುದು.

ನೀವೂ ಬರೆಯುವಿರೇ? ಹಾಗಿದ್ದಲ್ಲಿ ನಿಮ್ಮ ಕಥೆ, ಕವನ, ಅನಿಸಿಕೆ, ಇತರೆ ಅಭಿಪ್ರಾಯಗಳನ್ನು ಇಲ್ಲಿ ಕಳುಹಿಸಿರಿ. ನಿಮ್ಮ ಬರವಣಿಗೆ ಸ್ನೇಹಿತರ ಪುಟ ವಿಭಾಗದಲ್ಲಿ ಪ್ರಕಟವಾಗುವುದು.

– ಗುರುಪಾದಬೇಲೂರು

%d bloggers like this: