ಕಗ್ಗವನ್ನು ಅನೇಕ ರೀತಿಯಲ್ಲಿ ಓದಬಹುದು. ಅದನ್ನು personality development ಗಾಗಿಯೂ ಓದುತ್ತಾರೆ. Doubt clearence ಗೆ ಓದುತ್ತಾರೆ, High level thinking ಗಾಗಿ ಓದುತ್ತಾರೆ, Philosophy ಗಾಗಿ ಓದುತ್ತಾರೆ. ಹಾಗೆಯೇ ಅದನ್ನು ಒಂದು ಸಾಹಿತ್ಯ ಕೃತಿ ಎಂದೂ ಓದುತ್ತಾರೆ. ಓದುಗರ ಆಸ್ಥೆಯ ಮೇರೆಗೆ ಅದು ಅರ್ಥವಾಗತೊಡಗುತ್ತದೆ.
Like this:
Like Loading...
Related
Author: GurupadaBelur
ಹೆಸರು: ಗುರುಪಾದಸ್ವಾಮಿ. ಊರು ಬೇಲೂರು. ಬರವಣಿಗೆಗಾಗಿ ಇಟ್ಟುಕೊಂಡ ಹೆಸರು ಗುರುಪಾದಬೇಲೂರು.
ಬರೆದಿದ್ದು ಸ್ವಲ್ಪ. ಬರೆಯಬೇಕೆಂಬ ತುಡಿತ. ಅನಿಸಿದ್ದನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತ ಎನಿಸಿ ಇದನ್ನು ಆರಿಸಿಕೊಂಡಿದ್ದೇನೆ.
ಸಹೃದಯರ ಒಡನಾಟ ಹಾಲಿನ ಮಳೆ, ಜೇನಿನ ಸವಿಯಾಗುವಂತೆ ಆಗಲಿ ಎಂಬ ಆಶಯದೊಂದಿಗೆ ಬಂದಿದ್ದೇನೆ. ಈ website ಗೆ ಸ್ವಾಗತ.
– ಗುರುಪಾದಬೇಲೂರು
View all posts by GurupadaBelur