Author: GurupadaBelur
ಹೆಸರು: ಗುರುಪಾದಸ್ವಾಮಿ. ಊರು ಬೇಲೂರು. ಬರವಣಿಗೆಗಾಗಿ ಇಟ್ಟುಕೊಂಡ ಹೆಸರು ಗುರುಪಾದಬೇಲೂರು. ಬರೆದಿದ್ದು ಸ್ವಲ್ಪ. ಬರೆಯಬೇಕೆಂಬ ತುಡಿತ. ಅನಿಸಿದ್ದನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತ ಎನಿಸಿ ಇದನ್ನು ಆರಿಸಿಕೊಂಡಿದ್ದೇನೆ. ಸಹೃದಯರ ಒಡನಾಟ ಹಾಲಿನ ಮಳೆ, ಜೇನಿನ ಸವಿಯಾಗುವಂತೆ ಆಗಲಿ ಎಂಬ ಆಶಯದೊಂದಿಗೆ ಬಂದಿದ್ದೇನೆ. ಈ website ಗೆ ಸ್ವಾಗತ. – ಗುರುಪಾದಬೇಲೂರು View all posts by GurupadaBelur
ಒಗ್ಗಟ್ಟಿನಿಂದ ಬಲ ಎನ್ನುವದರ ಜೊತೆಗೆ ಇನ್ನೊಬ್ಬರಿಗೆ ಪ್ರಾಶಸ್ತ್ಯ ಕೊಟ್ಟು ನಮ್ಮ ಜೊತೆಗೆ ಕರೆದುಕೊಂಡು ಹೋಗುವುದು ಇದೆಯಲ್ಲ, ಅದು ಕಲಿತುಕೊಳ್ಳಲೇಬೇಕಾದ ಪಾಠ. ಇದು ಎಲ್ಲರೂ ಕಲಿತರೆ ಒಳ್ಳೆಯದಲ್ವಾ…ನಿಮ್ಮ ವಿಡಿಯೋ ನೋಡಿ ಓದುವುದಕ್ಕಿಂತ ಕೇಳುವುದು, ನೋಡುವುದು ಹೆಚ್ಚು ಪರಿಣಾಮಕಾರಿ ಅಂತ ಅನ್ನಿಸಿತು.
LikeLike