ಕೊಡು ಮೋಕ್ಷವ…

ಹುಟ್ಟಿಸಲು ಬೇಡ, ಸ್ವಾಮಿ ಮುಟ್ಟಿಸಲೂಬೇಡ
ಕಟ್ಟಿಸಲೂಬೇಡ, ನನ್ನ ಕೆಟ್ಟವನೆನಬೇಡ
ಬಿಟ್ಟರೇ ಸಾಕು ಮತ್ತಿನಲ್ಲಿಟ್ಟಿರಬೇಡ
ಸುಟ್ಟರೇ ಸಾಕು ಮತ್ತಲಟ್ಟಲುಬೇಡ Continue reading “ಕೊಡು ಮೋಕ್ಷವ…”

ದೇಹಾತ್ಮ …

ನಿಮ್ಮ ಮನೆಗೆ ಬಂದ ನೆಂಟರಯ್ಯಾ ನಾವು
ನಿಮ್ಮ ಮನದಲಿ ನೆಲೆಯ ಅರಸಿ ಬಂದಿಹೆವು

ನಿಮಗಿಷ್ಟವಿರುವವರೆಗೆ ನಿಮ್ಮ ಮನೆಯಲಿ ತಾಣ
ನೀವಟ್ಟಿದಾ ಒಡನೆ ಹೊರಡುತಿಹೆವು Continue reading “ದೇಹಾತ್ಮ …”

ನೀ ಬಂದದ್ದರಿವಾಗಲಿಲ್ಲ…

ನೀ ಬಂದದ್ದರಿವಾಗಲಿಲ್ಲ
ಅರಿವಾಗಲಿಲ್ಲವೋ ಹರಿಯೇ
ನೀ ಬಂದಾಗಾ.
ನೀ ಬಂದದ್ದರಿವಾಗಲಿಲ್ಲ Continue reading “ನೀ ಬಂದದ್ದರಿವಾಗಲಿಲ್ಲ…”