ಮೌನ …

ಮಾತನಾಡಲು ಬೇಡ ಮೌನವೇ ಹೇಳಲಿ ಎಲ್ಲ
ಮಾತಿನ ಹಂಗಿಲ್ಲದ ಮನದ ಮಾತೇ ಸೊಗಸು

ತಂಗಾಳಿಯ ಪಿಸುದನಿಯ ಮಾತಲಡಗಿಸಬಹುದೇ
ಹಕ್ಕಿಗಳ ಚಿಲಿಪಿಲಿಗೆ ಪದವ ಹುಡುಕಲಹುದೇ Continue reading “ಮೌನ …”

ಹೊತ್ತು ಹೊತ್ತಿಗೆ ತುತ್ತೊಂದು ದೊರೆತರೆ…

ಹೊತ್ತು ಹೊತ್ತಿಗೆ ತುತ್ತೊಂದು ದೊರೆತರೆ
ಮತ್ತ್ಯಾಕೆ ಇಹದ ಚಿಂತೆ
ಹತ್ತೂರ ದೇವರ ಮತ್ತೆ ಗುಡಿಗುಂಡಾರ
ಸುತ್ತಿ ಪರದತ್ತಿರ ನಿಂತೆ

Continue reading “ಹೊತ್ತು ಹೊತ್ತಿಗೆ ತುತ್ತೊಂದು ದೊರೆತರೆ…”

ಹರಿಯ ಬಿಡಲುಬೇಡ

ಹರಿಯ ಬಿಡಲುಬೇಡ ಮನವೇ
ಶ್ರೀ ಹರಿಯ ಬಿಡಲು ಬೇಡ ಮನವೇ

ಚಿತ್ತ ಹರಿಯ ಬಿಡಲು ಬೇಡ
ಮತ್ತೆ ಹರಿಯ ಮರೆಯ ಬೇಡ
ಮುಕ್ತಪ್ರಾಣನಾ ಹರವು ಅರಿವಾಗೋವರೆಗೆ Continue reading “ಹರಿಯ ಬಿಡಲುಬೇಡ”