ವಾರದ ಮಾತು-ಕತೆ 3

ವಾರದ ಮಾತುಕತೆಯ ಮೂರನೆಯ ಸಂಚಿಕೆ.

ಪುಸ್ತಕಗಳ ಪರಿಚಯ..ಅಲ್ಲಿಂದ ಹೆಕ್ಕಿದ ಪ್ರಸಂಗಗಳ ಉದಾಹರಣೆಯೊಂದಿಗೆ ಓದುವ ಆಸಕ್ತಿ ಮೂಡಿಸುವ ಯತ್ನ ಹಾಗೂ ಆ ಪ್ರಸಂಗಗಳು ನೀಡುವ ಸಂದೇಶ ರವಾನೆ ಇದು ಉದ್ದೇಶ.