ವಾರದ ಮಾತು-ಕತೆ

ವಾರದ ಮಾತು ಕತೆ ಎನ್ನು ಅಂಕಣವನ್ನು ಶುರು ಮಾಡಿದ್ದೇನೆ. ಅದು ಎಲ್ಲಿಯವರೆಗೆ ನಡೆಯುತ್ತದೆ ನೋಡಬೇಕು. ಯಾವ ಸಾಫ್ಟ್‌ ವೇರ್‌ ಬಳಸದೇ, ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಯೂ ಟ್ಯೂಬ್‌ ನಲ್ಲಿ ಅಪ್‌ ಲೋಡ್‌ ಮಾಡುತ್ತಿದ್ದೇನೆ. ಇದು ನನ್ನ ದೇಸಿ ಪ್ರಯತ್ನ. ಈಗಾಗಲೇ ಎರಡು ಕಂತುಗಳು ಬಂದಿವೆ. ಅವುಗಳ ಲಿಂಕ್‌ ಇಲ್ಲಿದೆ.