[et_pb_section bb_built=”1″ admin_label=”section” transparent_background=”off” allow_player_pause=”off” inner_shadow=”off” parallax=”off” parallax_method=”on” custom_padding=”0px||0px|” make_fullwidth=”off” use_custom_width=”off” width_unit=”on” make_equal=”off” use_custom_gutter=”off”][et_pb_row admin_label=”row” make_fullwidth=”off” use_custom_width=”off” width_unit=”on” use_custom_gutter=”off” allow_player_pause=”off” parallax=”off” parallax_method=”on” make_equal=”off” parallax_1=”off” parallax_method_1=”off” parallax_2=”off” parallax_method_2=”off” padding_top_2=”0px”][et_pb_column type=”1_3″][et_pb_image admin_label=”Image” src=”https://gurupadabelur.files.wordpress.com/2019/10/15ada-7ecec-fordi.jpeg” show_in_lightbox=”off” url_new_window=”off” use_overlay=”off” animation=”off” sticky=”on” align=”center” force_fullwidth=”off” always_center_on_mobile=”on” use_border_color=”off” border_color=”#ffffff” border_style=”solid” /][/et_pb_column][et_pb_column type=”2_3″][et_pb_text admin_label=”Text” background_layout=”light” text_orientation=”justified” use_border_color=”off” border_color=”#ffffff” border_style=”solid”]
2D, 3Dಗಳ ಬಗ್ಗೆ ಈಗಾಗಲೇ ನಮಗೆಲ್ಲ ತಿಳಿದಿದೆ. ಆದರೆ ಏನಿದು 4D? ಅತ್ಯಂತ ಆಧುನಿಕವಾದ ಯುಗದಲ್ಲಿ 4D (Four dimension – ನಾಲ್ಕನೇ ಆಯಾಮ)ದ ಬಗ್ಗೆ ತಿಳಿಯಬೇಕೆಂದರೆ ಈ ಕಾದಂಬರಿಯನ್ನು ಓದಲೇಬೇಕು.
ಈಗಾಗಲೇ ದೇವರಕಾಡು, ಮಿಂಚಿನಬಳ್ಳಿ, ಅಗರ್ತ ಗಳಂತಹ ಭಿನ್ನ ಭಿನ್ನ ತಾಂತ್ರಿಕ ವಸ್ತು – ವಿಷಯಗಳನ್ನು ಇಟ್ಟುಕೊಂಡು ನೀಳ್ಗತೆಗಳನ್ನು ರಚಿಸಿರುವ ಶ್ರೀಯುತ ಗುರುಪಾದ ಬೇಲೂರು ಅವರು
ವೈಜ್ಞಾನಿಕ ಕಲ್ಪನೆಯ ಕಥೆಗಳ ಅಭಾವವಿರುವ ಈ ಕಾಲದಲ್ಲಿ ಅದರ ಕೊರತೆಯನ್ನು ನೀಗಿಸುವಂತೆ ‘ಫೋರ್ಡಿ’ ಒಂದು ಸೈಂಟಿಫಿಕ್ ಥ್ರಿಲ್ಲರ್ ಕಥೆಯನ್ನು ರಚಿಸಿದ್ದಾರೆ.
ಬುಲೆಟ್ ಟ್ರೈನ್ ನಂತೆ ವೇಗವಾಗಿ ಸಾಗುತ್ತಾ, ಜೋಗದ ಜಲಪಾತದಂತೆ ಅಬ್ಬರಿಸುತ್ತದೆ. ಜಲಾಗಾರ ದಲ್ಲಿ ವಿದ್ಯುತ್ ಪ್ರವಾಹದಂತೆ ಚಲಿಸುತ್ತ, ನದಿಯ ಹೊರಳುಗಳಂತೆ ಅನಿರೀಕ್ಷಿತ ತಿರುವು ಪಡೆಯುತ್ತ, ಅನೇಕ ರಹಸ್ಯಗಳನ್ನು ಬಿಚ್ಚಿಡುತ್ತ ಸಾಗುತ್ತದೆ…
– ಕಂನಾಡಿಗಾ ನಾರಾಯಣ
[/et_pb_text][/et_pb_column][/et_pb_row][/et_pb_section]