ಮೌನ …

ಮಾತನಾಡಲು ಬೇಡ ಮೌನವೇ ಹೇಳಲಿ ಎಲ್ಲ
ಮಾತಿನ ಹಂಗಿಲ್ಲದ ಮನದ ಮಾತೇ ಸೊಗಸು

ತಂಗಾಳಿಯ ಪಿಸುದನಿಯ ಮಾತಲಡಗಿಸಬಹುದೇ
ಹಕ್ಕಿಗಳ ಚಿಲಿಪಿಲಿಗೆ ಪದವ ಹುಡುಕಲಹುದೇ Continue reading “ಮೌನ …”

ಹೊತ್ತು ಹೊತ್ತಿಗೆ ತುತ್ತೊಂದು ದೊರೆತರೆ…

ಹೊತ್ತು ಹೊತ್ತಿಗೆ ತುತ್ತೊಂದು ದೊರೆತರೆ
ಮತ್ತ್ಯಾಕೆ ಇಹದ ಚಿಂತೆ
ಹತ್ತೂರ ದೇವರ ಮತ್ತೆ ಗುಡಿಗುಂಡಾರ
ಸುತ್ತಿ ಪರದತ್ತಿರ ನಿಂತೆ

Continue reading “ಹೊತ್ತು ಹೊತ್ತಿಗೆ ತುತ್ತೊಂದು ದೊರೆತರೆ…”

ಹರಿಯ ಬಿಡಲುಬೇಡ

ಹರಿಯ ಬಿಡಲುಬೇಡ ಮನವೇ
ಶ್ರೀ ಹರಿಯ ಬಿಡಲು ಬೇಡ ಮನವೇ

ಚಿತ್ತ ಹರಿಯ ಬಿಡಲು ಬೇಡ
ಮತ್ತೆ ಹರಿಯ ಮರೆಯ ಬೇಡ
ಮುಕ್ತಪ್ರಾಣನಾ ಹರವು ಅರಿವಾಗೋವರೆಗೆ Continue reading “ಹರಿಯ ಬಿಡಲುಬೇಡ”

ಬೇರೆಯವರ ತಪ್ಪುಗಳನ್ನು ಕ್ಷಮಿಸಿಬಿಡಿ !

ನಿಮಗೆ ಯಾರೊಂದಿಗೋ, ಯಾವಾಗಲೋ, ಜಗಳವಾಗಿ ವೈಮನಸ್ಯ ಮೂಡಿರುತ್ತದೆ. ಆತ್ಮೀಯ ಗೆಳೆಯ ಗೆಳತಿಯೊಡನೆ ಕಹಿ ಘಟನೆ ನಡೆದು ಸಂಬಂಧ ಕಡಿದು ಹೋಗುತ್ತದೆ. ಅವರ ಬಗ್ಗೆ ನಿಮಗೆ ಪೂರ್ತಿ ನೆಗಟಿವ್ ಭಾವನೆಗಳೇ ತುಂಬಿ ಹೋಗಿರುತ್ತವೆ ಎಂದು ಭಾವಿಸಿರಿ.

Continue reading “ಬೇರೆಯವರ ತಪ್ಪುಗಳನ್ನು ಕ್ಷಮಿಸಿಬಿಡಿ !”

ಭಾರ ಹೊತ್ತು ಹಾರಲಾರಿರಿ

ನೀವು ವಿಮಾನದಲ್ಲಿ ಪ್ರಯಾಣ ಮಾಡುವಾಗ handbag ಒಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಬ್ಯಾಗೆಜನ್ನು ಚೆಕ್ ಇನ್ ಲಗೇಜ್ ಆಗಿ ಕಳಿಸುತ್ತೀರಿ. ಅಂದರೆ ನಿಮ್ಮ ಸಣ್ಣ ಬ್ಯಾಗ್ ನಲ್ಲಿ ನಿಮಗೆ ಅತಿ ಅಗತ್ಯವಿರುವ ವಸ್ತುಗಳನ್ನು ಅಷ್ಟೇ ಇಟ್ಟುಕೊಳ್ಳುತ್ತೀರಿ. ದೊಡ್ಡ ದೊಡ್ಡ ಬ್ಯಾಗ್ ಗಳನ್ನು, ಭಾರವಾದ ಬ್ಯಾಗ್ ಗಳನ್ನು Airlines ನವರ ಕೈಗೆ ಕೊಟ್ಟು ನಿಶ್ಚಿಂತೆಯಿಂದ ಇರುತ್ತೀರಿ. ಇಲ್ಲವಾದಲ್ಲಿ ನಿಮಗೆ ಅವರು ಪ್ರಯಾಣ ಮಾಡಲು ಬಿಡುವುದೇ ಇಲ್ಲ.

Continue reading “ಭಾರ ಹೊತ್ತು ಹಾರಲಾರಿರಿ”