ಕರೋನ: ನಮಗೆ ಕಲಿಸಿದ್ದೇನು ?

ಇತ್ತೀಚಿನ ದಿನಗಳಲ್ಲಿ ಕರೋನ ವೈರಸ್‌ ನ ಕಾರಣದಿಂದ ನಡೆಯುತ್ತಿರುವ ನಾಗರೀಕ ಜಗತ್ತಿನ ಲಾಕ್‌ ಔಟ್‌ ನಿಂದಾಗಿ, ಪ್ರಕೃತಿಯಲ್ಲಿ ಬಂದಿರುವ ಬದಲಾವಣೆ ಅಚ್ಚರಿ ಮೂಡಿಸುತ್ತಿದೆ. ಊರಿನ ಚನ್ನಕೇಶವ ದೇವಸ್ಥಾನ ಸದಾ ಕಾಲ ಪ್ರವಾಸಿಗರಿಂದ ತುಂಬಿರುತ್ತಿತ್ತು. ಜನರಿಲ್ಲದ ದೇವಸ್ಥಾನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.

Continue reading “ಕರೋನ: ನಮಗೆ ಕಲಿಸಿದ್ದೇನು ?”